=== ಬ್ಯಾರಿಸ್ ತಾಂತ್ರಿಕ ವಿದ್ಯಾಲಯ, ಮಂಗಳೂರು === === (), === === ಸ್ಥಾಪನೆ === ಬ್ಯಾರಿಸ್ ತಾಂತ್ರಿಕ ವಿದ್ಯಾಲಯವು ೨೦೦೯ರಲ್ಲಿ ಅಸ್ಥಿತ್ವಕ್ಕೆ ಬಂದಿದ್ದು ಇದು ವಿಶ್ವೇಶ್ವರಯ್ಯ ತಾಂತ್ರಿಕ ಮಹಾ ವಿದ್ಯಾಲಯಕ್ಕೆ ಒಳಪಟ್ಟಿದೆ. ಹಾಗೂ ಶ್ರೀ 'ಸಯ್ಯಧ್ ಮೊಹಮಧ್ ಬ್ಯಾರಿ'ಯವರು ಇದರ ಸ್ಥಾಪಕರಾಗಿದ್ದಾರೆ ಕಾಲೇಜಿನ ಮೇಲುಸ್ಥುವಾರಿ ಬ್ಯಾರಿಸ್ ಗ್ರೂಪ್ ನಿಂದ ನಡೆಯುತ್ತಿದೆ. === ಕನಸು === ಶಾಂತಿಯಿಂದ ತುಂಬಿದ ಹಚ್ಚ ಹಸುರಾದ ಪ್ರಪಂಚ ನಿರ್ಮಾಣ ಮಾಡಬಲ್ಲಂತಹ ವ್ಯಕ್ತಿಗಳನ್ನು ಸಜ್ಜುಗೊಳಿಸುವುದು; ಬ್ಯಾರಿಸನ್ನು ಒಂದು ವಿಶ್ವದರ್ಜೆ ಕಾಲೇಜಾಗಿ ಹೊರ ತರುವುದು === ಧ್ಯೇಯ ವಾಕ್ಯ === ಪರಿಶುದ್ಧ ಹೃದಯ + ಅಸಾದಾರಣ ಮನಸ್ಸು. === ನೆಲೆ === ಮಂಗಳೂರು ವಿಶ್ವವಿದ್ಯಾನಿಲಯದಿಂದ ೫ ಕಿ.ಮಿ ದೂರದಲ್ಲಿ ಬೆಟ್ಟಗುಡ್ಡ ಹಾಗು ನೇತ್ರಾವತಿ ನದಿಯಿಂದ ಸುತ್ತುವರೆದಿದೆ === ಶಾಖೆಗಳು === ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ಸಿವಿಲ್ ಇಂಜಿನಿಯರಿಂಗ್ ಇನ್ಫ಼ರ್ಮೇಶನ್ ಸೈನ್ಸ್ & ಇಂಜಿನಿಯರಿಂಗ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ಎಲೆಕ್ಟಾನಿಕ್ಸ್ ಇಂಜಿನಿಯರಿಂಗ್ === ಶಾಲಾ ಪರಿಸರ === == == === === === - === == ರೆಫರೆಂಸ್ == == ಹೊರ ಕೊಂಡಿಗಳು == 2011-02-10 ವೇಬ್ಯಾಕ್ ಮೆಷಿನ್ ನಲ್ಲಿ. ಕಾಲೇಜು ತಾಣಕ್ಕೆ ಕೊಂಡಿ) ವಿ.ಟಿ.ಯು ತಾಣದಲ್ಲಿ ಬಿ.ಐ.ಟಿ 2005-12-21 ವೇಬ್ಯಾಕ್ ಮೆಷಿನ್ ನಲ್ಲಿ.